Girijabai Sail Institute of Management

  • Increase font size
  • Default font size
  • Decrease font size

Teacher Day Celebration 2019

E-mail Print PDF

Teacher Day Celebrated at GSIT. More than 20 Faculties are felicitated for their meritorious contribution, by our honourable trustee Shree M.D. Phal.

ಜಿ ಎಸ್ ಐ ಟಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕಾರವಾರ: ಸದೃಡ ಮತ್ತು ಶ್ರೇಷ್ಠ ಸಮಾಜ ಕಟ್ಟಲು ಗುರುಗಳ ಪಾತ್ರ ಬಹು ಮುಖ್ಯವಾಗಿದೆ. ತನ್ನ ಶಿಷ್ಯ ಬಳಗದ ಭವಿಷ್ಯವನ್ನು ಜ್ಞಾನ ಜ್ಯೋತಿಯ ಮೂಲಕ ಅತೀ ಎತ್ತರದ ಮಟ್ಟಕ್ಕೆ ಕೊಂಡೊಯೂವ ಶಕ್ತಿ ಆ ಮಹಾನ್ ಚೇತನಕ್ಕಿದೆ. ಮುಂದೆ ಗುರಿ ಇರಲಿ ಹಿಂದೆ ಗುರು ಇರಲಿ ಎಬಂತೆ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸುಸಿಕೊಳ್ಳಲು ಉತ್ತಮ ಗುರುಗಳ ಮಾರ್ಗದರ್ಶನ ತುಂಬಾ ಅವಶ್ಯವಿದೇ ಎಂದು ಕಾಲೇಜಿನ ಟ್ರಸ್ಟೀ ಶ್ರೀ ಎಮ್. ಡಿ.. ಫಳ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು, ಗುರುವಾರ ನಗರದ ಗಿರಿಜಾಬಾಯಿ ಸೈಲ್ ತಾಂತ್ರಿಕ ಮಹಾವಿದ್ಯಾಲಯ ಮಾಜಾಳಿ ಕಾರವಾರದಲ್ಲಿ ದೇಶದ ಎರಡನೇ ರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನಾದಿಕಾಲದಿಂದ ನಡೆದು ಬಂದ ಗುರು ಶಿಷ್ಯರ ಸಂಬಂದ ಇಂದು ಸ್ನೇಹಿತರಂತೆ ಮಾರ್ಪಾಡಾಗುತ್ತಿದೆ ಹಾಗೆ ಶಿಕ್ಷಕರು ಕಾಲಕ್ಕೆ ತಕ್ಕಂತ್ತೆ ಹೊಸ ವಿಚಾರಗಳನ್ನ ಅಳವಡಿಕೊಳ್ಳುವುದು ಸವಾಲಾಗಿದ, ಆರೋಗ್ಯಕರ ದೇಶ ನಿರ್ಮಾಣಕ್ಕೆ ಗುರುವೃಂದದ ಕೊಡುಗೆ ಅಪಾರವಾದದ್ದು, ಅವರ ಪೆರಿಶ್ರಮಕ್ಕೆ ಮತ್ತು ಕಾಳಜಿಗೆ ಅವರನ್ನು ಸದಾ ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶು

ಪಾಲ ಡಾ. ಸುರೇಶ ಡಿ ಮಾನೆರವರು ಕಾಲೇಜಿನ ಟ್ರಸ್ಟೀ ಶ್ರೀ ಎಮ್. ಡಿ.. ಫಳರವರನ್ನ ಸನ್ಮಾನಿಸಿ, ಸರ್ವಪಲ್ಲಿ ಡಾ . ರಾಧಾಕೃಷ್ಣನ್ ರವರ ಸಾದನೆ, ವೃತ್ತಿ, ಜೀವನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾಲೇಜಿನ ವಿದ್ಯಾರ್ಥಿನಿ ಸುಮಂಗಲಾ ಭಟ್ ಮತ್ತು ಲೂಬ್ನ ಶೇಖ್ ರವರು ತಮ್ಮ ನೆಚ್ಚಿನ ಗುರುಗಳ ಬಗ್ಗೆ ವಿವರಿಸುತ್ತ ಕಾಲೇಜಿನ ಆವರಣ, ಪರಿಸರ, ತರಗತಿ, ಶೈಕ್ಷಣಿಕ ಚಟುವಟಿಕೆ ಹಾಗೂ ಉತ್ತಮ ಸೌಲಭ್ಯಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ಐದು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಇಪತ್ತಕ್ಕು ಹೆಚ್ಚು ಸಿಬ್ಬಂದಿಗಳನ್ನು ಪುರಸ್ಕರಿಸಲಾಯಿತು, ಇವರನ್ನು ಡಾ.ವಿರೇಶ ಮೆಣಸಿನಕಾಯಿ ಹಾಗೂ ಪ್ರೊ ಮಲ್ಲಿಕಾ ಉಳವೇಕರ್ ಪರಿಚಯಿಸಿದರು.

ಪ್ರೊ. ಅಭಿನಂದನ ಬಾಂದೇಕರ ರವರು ಪ್ರಾರ್ಥಿಸಿ ಅತಿಥಿಗಳನ್ನು ಸ್ವಾಗತಿಸಿದರು, ಕಾಲೇಜಿನ ಗ್ರಂಥಪಾಲಕ ಕರಿಸಿದ್ದಪ್ಪ ಕಡ್ಡಿಪೂಜಾರ ಕಾರ್ಯಕ್ರಮ ಸಂಯೋಜಿಸಿದರು,

ಕಾಲೇಜಿನ ಸಿಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು, ಮಫಿತಾ ಕಾರ್ಡೋಜ್ ಕಾರ್ಯಕ್ರಮ ನಿರೂಪಿಸಿದರು, ಫಹೀದ್ ಶೇಖ್ ಕಾರ್ಯಕ್ರಮ ವಂದಿಸಿದರು.

 
69403317_2374793822742669_8544601577262940160_n
69403317_2374793822742669_8544601577262940160_n
69480781_2374793546076030_726994137642958848_n
69499453_2374794159409302_7088772251360690176_n
69547580_2374793722742679_6820178564470538240_n
69550156_2374794272742624_724811645716529152_n
69556012_2374793492742702_5082172064769507328_n
69561198_2374794519409266_7934244101245894656_n
69573593_2374794916075893_439308011157061632_n
69578407_2374794726075912_5340454183722024960_n
69582339_2374794842742567_2915878435697983488_o
69616683_2374794086075976_6081652753170432000_o
69622008_2374793856075999_7021581374960173056_n
69625789_2374794362742615_5541584517191434240_n
69638741_2374794656075919_6577138618731593728_n
69720582_2374794966075888_6915400355949838336_n
69744350_2374794682742583_8148952849267556352_n
69762052_2374794449409273_8895214978999517184_n
69829959_2374793946075990_2974306324684210176_o
69881542_2374793526076032_3615890527930548224_n
69934601_2374793649409353_378385454841462784_n
69939601_2374793796076005_652623209794895872_n
70123357_2374793672742684_4529715738654539776_n
70154518_2374794312742620_6995637736677834752_n
70217191_2374794126075972_4364736913714708480_o
70234330_2374794226075962_7542726474659266560_n
70303457_2374793929409325_3596467169694580736_n
70420421_2374794476075937_8973478401348206592_n

Theme by Cloudaccess Powered by Khajaji D. Kotwal.